|| हरि: सर्वोत्तम वायु: जीवोत्तम ||

Puttige Mutt Swamiji requested CM BS Yediyurappa to form Hanuma Board KGV SCT | ಹನುಮ‌ ಪ್ರಾಧಿಕಾರ ರಚನೆಗೆ ಪುತ್ತಿಗೆ ಮಠದ ಸ್ವಾಮೀಜಿ ಮನವಿ

HH Sri Puthige Srigalu has urged @CMofKarnataka  BS YEDIYURAPPA to set-up Sri Hanuma Board, promote Dasa Sahitya & focus on the development of Anjanadri Hill /Hampi which is janma sthala of Sri Hanumantha Devaru.

ಸಿಎಂ ನಿವಾಸ ಕಾವೇರಿಯಲ್ಲಿ  ಭೇಟಿ ಮಾಡಿದ ಸ್ವಾಮೀಜಿಗಳು ಹನುಮ ಜಯಂತಿಯನ್ನು ಭಜನಾ ದಿನವನ್ನಾಗಿ ಘೋಷಿಸಬೇಕು, ಹನುಮ ಜನ್ಮ ಭೂಮಿ ಪ್ರಾಧಿಕಾರ ರಚನೆ, ಹನುಮ ಜನ್ಮ ಭೂಮಿ ಅಂಜನಾದ್ರಿ ಬೆಟ್ಟ ಸಮಗ್ರ ಅಭಿವೃದ್ಧಿ ಮಾಡಬೇಕು ಎನ್ನುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.