|| हरि: सर्वोत्तम वायु: जीवोत्तम ||

SHRI PUTHIGE MATHA - NEWS

ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರಿಗೆ ಷಷ್ಠಿ ಪೂರ್ತಿ ಸಮಾರಂಭ STAGE FUNCTION 01 on 19.07.2021

ವಿಶ್ವದಾದ್ಯಂತ ಶ್ರೀಕೃಷ್ಣನ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿರುವ, ಮೂರು ಬಾರಿ ಶ್ರೀಕೃಷ್ಣ ಪೂಜಾಪರ್ಯಾಯವನ್ನು ಯಶಸ್ವಿಯಾಗಿ ನಿರ್ವಹಿಸಿದ , ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಗುರುವರ್ಯರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರಿಗೆ ಷಷ್ಠಿ ಪೂರ್ತಿ ಸಮಾರಂಭ STAGE FUNCTION 01=19.07.2021

Jul 27, 2021
ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರಿಗೆ ಷಷ್ಠಿ ಪೂರ್ತಿ ಸಮಾರಂಭ

ವಿಶ್ವದಾದ್ಯಂತ ಶ್ರೀಕೃಷ್ಣನ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿರುವ, ಮೂರು ಬಾರಿ ಶ್ರೀಕೃಷ್ಣ ಪೂಜಾಪರ್ಯಾಯವನ್ನು ಯಶಸ್ವಿಯಾಗಿ ನಿರ್ವಹಿಸಿದ , ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಗುರುವರ್ಯರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರಿಗೆ ಷಷ್ಠಿ ಪೂರ್ತಿ ಸಮಾರಂಭ

Jul 27, 2021
TTD Dasa Sahitya Head - Sri Anandatheeetha Pagadala offered respects & salutations to Sri Swamigalu on the auspicious occasion of Sri Vyasa Pournima

July 24th'21: Jagadguru Sri Madhwacharya Moola Samsthana, Sri Upendra Theertha Peeta, Sri Puthige Matha Peetadhipathi - His Holiness Dr Sri Sri 1008 Sugunendra Theertharu was accorded Annual Temple Honours Darshana by TTD at Bhoo Vaikunta Kshetra, Tirumala.

Jul 27, 2021
ಶ್ರೀಪಾದರು ಚೆನ್ನೈ ತಾಮ್ರಮ್ ಲಿ ಇರುವ ಪುತ್ತಿಗೆ ಮಠ ಪರಂಪರೆಯ ಇಪ್ಪತ್ತಾರನೇ ಯತಿಗಳಾದ ಪೂಜ್ಯ ಶ್ರೀ ವಿಜಯೀಂದ್ರತೀರ್ಥರ ಮೂಲ ವೃಂದಾವನ ದರುಶನ ಮಾಡಿದರು

ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚೆನ್ನೈ ತಾಮ್ರಮ್ ಲಿ ಇರುವ ಪುತ್ತಿಗೆ ಮಠ ಪರಂಪರೆಯ ಇಪ್ಪತ್ತಾರನೇ ಯತಿಗಳಾದ ಪೂಜ್ಯ ಶ್ರೀ ವಿಜಯೀಂದ್ರತೀರ್ಥರ ಮೂಲ ವೃಂದಾವನ ದರುಶನ ಮಾಡಿದರು

Jul 25, 2021
INAUGURATION OF NEW SRI PUTHIGE VIDYAPEETA BRANCH at SRI GOVERDHANA SRI KRISHNA SANNIDHANA, SRi PUTHIGE MATHA, BENGALURU

Jagadguru Sri Madhwacharya Moola Samsthana, Sri Upendra Theertha Peeta, Sri Puthige Matha Peetadhipathi - His Holiness Dr Sri Sri 1008 Sugunendra Theertharu inaugurated new branch of Sri Puthige Vidyapeeta at Sri Goverdhana Sri Krishna Sannidhana, Sri Puthige Matha, Bengaluru.

Jul 25, 2021

Pages