|| हरि: सर्वोत्तम वायु: जीवोत्तम ||

SHRI PUTHIGE MATHA - NEWS

Shri Anantheshwara Jaatra Mahotsava, Udupi

ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಪ್ರಸಿದ್ಧ ಪಂಡಿತರಾದ ಶ್ರೀ ಚತುರ್ವೇದಿ ವೇದವ್ಯಾಸ ಆಚಾರ್ ಇವರಿಂದ “ಉಡುಪಿ ಕ್ಷೇತ್ರ ಮಾಹತ್ಮೆ “ ಪ್ರವಚನ  ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಚತುರ್ವೇದಿ ಆಚಾರ್ಯರನ್ನು ಫಲ ಮಂತ್ರಾಕ್ಷತೆ ಇತ್ತು ಆಶೀರ್ವದಿಸಿದರ

Feb 17, 2018
Mr Tony Abbott, former Prime Minister of Australia was honoured on behalf of Shri Venkata Krishna Brundavana, Melbourne and Sydney

With Blessings of His Holiness Sri Sri Sugunendra Theertha Swamiji, Mr Tony Abbott, former Prime Minister of Australia was honoured on behalf of Sri Venkata Krishna Brundavana, Melbourne and Sydney today.

Feb 17, 2018
ಶ್ರೀ ಪುತ್ತಿಗೆ ಮಠದಲ್ಲಿ ಅನಂತೇಶ್ವರ ಚಂದ್ರೇಶ್ವರ ದೇವರ ಕಟ್ಟೆ ಪೂಜೆ

ಉಡುಪಿ ಶ್ರೀ ಮದಮಂತೇಶ್ವರ ಮಹಾರಥೋತ್ಸವ ಪ್ರಯುಕ್ತ, ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಪುತ್ತಿಗೆ ಮಠದಲ್ಲಿ ಅನಂತೇಶ್ವರ ಚಂದ್ರೇಶ್ವರ ದೇವರ  ಕಟ್ಟೆ ಪೂಜೆ, ಶ್ರೀ ಮಠದ ದಿವಾನರಾದ ಶ್ರೀ ಮುರಳೀಧರ ಆಚಾರ್ಯರು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು

Feb 17, 2018
New branch of Shri Puthige Matha opened at Sydney

His Holiness Shri Shri Sugunendra Theertha Swamiji inaugurated the Sri Venkata Krishna Vrundavana in Sydney on 10th February, 2018 amid rituals and procession with vedic chants.

Feb 12, 2018
Celebration of Madhwa Navami at Shri Puthige Vidyapeetha, Paadigar

On the auspicious occassion of Madhwa Navami on 26th January, 2018. Students at Shri Puthige Vidyapeetha, Paadigar organised Tulasi Archane, Vishnu Sahasranaama Paarayana and Hari Vaayu Stuti.

Jan 27, 2018

Pages