ಶ್ರೀ ಪುತ್ತಿಗೆ ಮಠದಲ್ಲಿ ಅನಂತೇಶ್ವರ ಚಂದ್ರೇಶ್ವರ ದೇವರ ಕಟ್ಟೆ ಪೂಜೆ
ಉಡುಪಿ ಶ್ರೀ ಮದಮಂತೇಶ್ವರ ಮಹಾರಥೋತ್ಸವ ಪ್ರಯುಕ್ತ, ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಪುತ್ತಿಗೆ ಮಠದಲ್ಲಿ ಅನಂತೇಶ್ವರ ಚಂದ್ರೇಶ್ವರ ದೇವರ ಕಟ್ಟೆ ಪೂಜೆ, ಶ್ರೀ ಮಠದ ದಿವಾನರಾದ ಶ್ರೀ ಮುರಳೀಧರ ಆಚಾರ್ಯರು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು