ಶ್ರೀ ಪುತ್ತಿಗೆ ವಿದ್ಯಾಪೀಠದಲ್ಲಿ ವಿಠಲ ದೇವರಿಗೆ ಹಾಗೂ ನರಸಿಂಹ ದೇವರಿಗೆ ವಾರ್ಷಿಕ ಪಂಚಾಮೃತ ಅಭಿಷೇಕ,ಹಾಗೂ ಪುತ್ತಿಗೆ ಪಾಡಿಗಾರು ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಪರಮ ಪೂಜ್ಯ ಸುಗುಣೇಂದ್ರ ತೀರ್ಥ ಶ್ರೀಪಾದರು, ಹಾಗೂ ಚಿತ್ರಾಪುರ ಕಿರಿಯ ಶ್ರೀಪಾದರಿಂದ ಮುದ್ರಾಧಾರಣೆ.