|| हरि: सर्वोत्तम वायु: जीवोत्तम ||

Shri Anantheshwara Jaatra Mahotsava, Udupi

ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಪ್ರಸಿದ್ಧ ಪಂಡಿತರಾದ ಶ್ರೀ ಚತುರ್ವೇದಿ ವೇದವ್ಯಾಸ ಆಚಾರ್ ಇವರಿಂದ “ಉಡುಪಿ ಕ್ಷೇತ್ರ ಮಾಹತ್ಮೆ “ ಪ್ರವಚನ  ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಚತುರ್ವೇದಿ ಆಚಾರ್ಯರನ್ನು ಫಲ ಮಂತ್ರಾಕ್ಷತೆ ಇತ್ತು ಆಶೀರ್ವದಿಸಿದರು.