Swamiji had participated welfare of brahmin society event
HH Shri Sugunendra tirtha swamiji had participated in an event organized by Shri Subundendra tirtha swamiji for the welfare of brahmin society. People from various professionals backgrounds like literature, political leaders, films industry hailing from Brahmin society were invited.
ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ವತಿಯಿಂದ ಆಯೋಜಿತವಾಗಿದ್ದ ಸಭೆಯಲ್ಲಿ ಶ್ರೀ ಸುಬುದೇಂದ್ರ ತೀರ್ಥರು ಹಾಗೂ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪಾಲ್ಗೊಂಡರು. ಬ್ರಾಹ್ಮಣ ಸಮಾಜದ ರಾಜಕೀಯ, ಸಾಹಿತ್ಯ, ಮಾಧ್ಯಮ, ಚಲನಚಿತ್ರ ರಂಗದ ಗಣ್ಯರನ್ನು ಸಭೆಗೆ ಆಹ್ವಾನಿಸಲಾಗಿತ್ತು.