|| हरि: सर्वोत्तम वायु: जीवोत्तम ||

Inaguration of Vedic & General education for the academic year 2018-19

ಉಡುಪಿಯ ಪಾಡಿಗಾರು ಶ್ರೀ ಪುತ್ತಿಗೆ ವಿದ್ಯಾಪೀಠದ 2018 -2019 ಸಾಲಿನ,ಧಾರ್ಮಿಕ ತರಗತಿಗಳ ಪ್ರಾರಂಭೋತ್ಸವ, ಪರಮ ಪೂಜ್ಯರಾದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿ ಆಶೀರ್ವದಿಸಿ, ಚಾಲನೆ ನೀಡಿದರು