|| हरि: सर्वोत्तम वायु: जीवोत्तम ||

SHRI PUTHIGE MATHA - NEWS

Shri Krishna idol enshrinement ceremony at Shri Krishna Vrundavana, New Jersey

Shri Krishna idol was enshrined by Shri Shri Sugunendra Theertha Swamiji at Shri Krishna Vrundavana, New Jersey.

Jun 09, 2017
ಜೂನ್ ೮ ರ ಶಾಲಿಗ್ರಾಮ ಶಿಲಾ ಕೃಷ್ಣಪ್ರತಿಷ್ಠಾಪನೆ ಪ್ರಯುಕ್ತ ಶ್ರೀಪಾದರಿಂದ ಶಿಖರ ಪೂಜೆ ಹಾಗೂ ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಿಖರ ಪ್ರತಿಷ್ಠಾಪನೆ

ಅಮೆರಿಕಾದ ನ್ಯೂ ಜೆರ್ಸಿ ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣಾವೃಂದಾವನದಲ್ಲಿ ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಪಾದರಿಂದ ಶಿಖರ ಪೂಜೆ ಹಾಗೂ ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಿಖರ ಪ್ರತಿಷ್ಠಾಪನೆ, ಪೀಠ ಪ್ರತಿಷ್ಠಾಪನೆ,ಜೂನ್ ೮ ರ ಶಾಲಿಗ್ರಾಮ ಶಿಲಾ ಕೃಷ್ಣಪ್ರತಿಷ್ಠಾಪನೆ ಪ್ರಯುಕ್ತ ವಿಜೃಂಭಣೆಇಂದ ನಡೆಯಿತ

Jun 08, 2017
Shri Puthige Vidyapeetha - Traditional ritualistic sanskrit education

ಆಸಕ್ತರಿಗೆ ಶ್ರೀ ಪುತ್ತಿಗೆ ವಿದ್ಯಾಪೀಠದ ನರಸಿಂಹ ದೇವರ,ಪಾಂಡುರಂಗ ವಿಠಲ ದೇವರ, ಪರಮ ಪೂಜ್ಯ ಶ್ರೀಪಾದರ ಆಶೀರ್ವಾದ ಮತ್ತು ಅವಕಾಶ

May 29, 2017
ಪರಮ ಪೂಜ್ಯ ಪುತ್ತಿಗೆ ಶ್ರೀಪಾದರಿಂದ ವಸಂತ ಬೇಸಿಗೆ ಶಿಬಿರ ಉದ್ಘಾಟನೆ

ಉಡುಪಿಯ ಪ್ರಸಿದ್ಧ ಗೀತಾ ಮಂದಿರದಲ್ಲಿ ಶ್ರೀ ರಮೇಶ್ ಭಟ್,ಶ್ರೀ ಮಹಿತೋಷ್ ಆಚಾರ್ಯ ಮತ್ತು ಶ್ರೀ ವಿಷ್ಣು ಮೂರ್ತಿಯ ಉಪಾಧ್ಯಾಯ ಇವರ ಸಂಘಟನೆಯಲ್ಲಿ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರಿಂದ ವಸಂತ ಬೇಸಿಗೆ ಶಿಬಿರ ಉದ್ಘಾಟನೆ ಇಂದು ಅಕ್ಷಯ ತೃತೀಯ ಮತ್ತು ಪರಶುರಾಮ ಜಯಂತಿ ಪರ್ವಕಾಲದಲ್ಲಿ ನಡೆಯಿತು,

May 07, 2017

Pages