|| हरि: सर्वोत्तम वायु: जीवोत्तम ||

SHRI PUTHIGE MATHA - NEWS

Shri Shri Sugunendra Theertha Swamiji in New Zealand

ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನ್ಯೂ ಜಿಲ್ಯಾನ್ಡ್ ಪ್ರವಾಸ, ಅಲ್ಲಿಯ ಭಕ್ತರಿಂದ ಶ್ರೀಪಾದರಿಗೆ ವೈಭವದ ಸ್ವಾಗತ.

Jun 15, 2018
Shri Shri Sugunendra Theertha Swamiji in Chandrika Mangala Mahotsava, Mantralaya

ಮಂತ್ರಾಲಯ ಗುರು ರಾಯರ ಸನ್ನಿಧಾನದಲ್ಲಿ ಚಂದ್ರಿಕಾ ಮಂಗಳ ಮಹೋತ್ಸವದಲ್ಲಿ, ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ, ಮಂತ್ರಾಲಯ ಮಠದ ಪರಮ ಪೂಜ್ಯರಾದ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದರಿಂದ ಗುರು ರಾಯರ ಪ್ರಸಾದ ಮತ್ತು ಗೌರವ ಸಮರ್ಪಣೆ

Jun 04, 2018
Inaguration of Vedic & General education for the academic year 2018-19

ಉಡುಪಿಯ ಪಾಡಿಗಾರು ಶ್ರೀ ಪುತ್ತಿಗೆ ವಿದ್ಯಾಪೀಠದ 2018 -2019 ಸಾಲಿನ,ಧಾರ್ಮಿಕ ತರಗತಿಗಳ ಪ್ರಾರಂಭೋತ್ಸವ, ಪರಮ ಪೂಜ್ಯರಾದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿ ಆಶೀರ್ವದಿಸಿ, ಚಾಲನೆ ನೀಡಿದರು

Jun 01, 2018
Shri Sugunendra Theertha Swamiji at Bheemanakatte Matha, Theerthahalli

On the occasion of Maha Samaradhana of Shri Raghumanya Theertharu, Shri Bheemanakatte Matha, Shri Sugunendra Theertha Swamiji's ‘Aashirvachana’ at Theerthahalli.

Feb 27, 2018
Shri Sugunendra Theertha Swamiji honoured Mr Amith Shah, BJP President

ಭಾರತೀಯ ಜನತಾ ಪಕ್ಷದ ರಾಷ್ತ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಉಡುಪಿಯ ಪೇಜಾವರ ಮಠದಲ್ಲಿ ನಡೆದ ಸಮಾರಂಭದಲ್ಲಿ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು

Feb 21, 2018

Pages